ಬೆನ್ನುಹುರಿ(spine) ಅಥವಾ ಬೆನ್ನೆಲುಬು(backbone) ಮಾನವನ ದೈಹಿಕ ಅಂಗರಚನಾಶಾಸ್ತ್ರದ(physical anatomy)ಪ್ರಮುಖ ಭಾಗವಾಗಿದೆ. ಬೆನ್ನುಮೂಳೆಯು ದೇಹದ ಆಧಾರಸ್ತಂಭವಾಗಿದೆ. ಇದು ವ್ಯಕ್ತಿಯ ದೇಹದ ಅತ್ಯಂತ ಸಕ್ರಿಯ ಮತ್ತು ತೊಡಗಿಸಿಕೊಂಡ ಭಾಗವಾಗಿದೆ. ಬೆನ್ನುಮೂಳೆಯ ಮೇಲೆ ನಿಧಾನವಾಗಿ ಮತ್ತು ಸ್ಥಿರವಾಗಿ ಪರಿಣಾಮ ಬೀರುವ ಹಲವಾರು ಅಂಶಗಳಿವೆ; ಸಾಮಾನ್ಯವಾಗಿ ನಾವು ದಿನನಿತ್ಯ ಮಾಡುವಂತಹ ಚಟುವಟಿಕೆಗಳು ಉದಾಹರಣೆಗೆ ವಾಕಿಂಗ್ ಮತ್ತು ಕುಳಿತುಕೊಳ್ಳುವ ಭಂಗಿಗಳು ನಿಧಾನವಾಗಿ ರಚನಾತ್ಮಕ ಬದಲಾವಣೆಯಾಗಲು ಪ್ರಾರಂಭವಾಗುತ್ತವೆ. ಆರಂಭಿಕ ಹಂತದಲ್ಲಿ ಸಮಸ್ಯೆಗಳನ್ನು ಪತ್ತೆಹಚ್ಚಿದರೆ,ಕೇವಲ ಔಷಧಿಗಳು ಮತ್ತು ದೈಹಿಕ ಚಿಕಿತ್ಸೆ (physical therapy )ಗಳ ಮೂಲಕ ಚಿಕಿತ್ಸೆ ನೀಡಬಹುದು.ಈ ಚಿಕಿತ್ಸೆ ಪಡೆದಮೇಲೂ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಸ್ಪೈನ್ ಸರ್ಜರಿಯ ಅಗತ್ಯವಿರುತ್ತದೆ. ನಿಮಗೆ ಸರ್ಜರಿ ಬೇಕಾಗಿದ್ರೆ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯರೊಂದಿಗೆ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಜರಿ ಎಕ್ಸ್ ಚೇಂಜ್ ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ www.surgeryxchange.com ಗೆ ಲಾಗಿನ್ ಮಾಡಿ.
SurgeryXchange is a health service platform which helps the patient to get the best services. It helps to avail the best second opinion in Bangalore. There one of the top surgeons and doctors in our platform. You can get the best affordable price for our platform.
Subscribe to:
Post Comments (Atom)
ಸೀಳು ತುಟಿಯ ಬಗ್ಗೆ ಕೇಳಿದ್ದೀರಾ?
ಸೀಳು ತುಟಿ ಮೇಲಿನ ತುಟಿಯ ಭಾಗದಲ್ಲಿ ಸೀಳಿಕೊಂಡಿದ್ದರೆ ಅದನ್ನು ಸೀಳು ತುಟಿ ಮತ್ತು ಸೀಳು ಅಂಗುಳ ಎಂದು ಕರೆಯಬಹುದು. ಮುಖದ ರಚನೆಯು ಸರಿಯಾಗಿ ಬೆಳವಣಿಗೆಯಾಗದಿದ್ದರೆ ...
-
The kidneystones are deposits that are formed due to minerals like calcium or waste products as uric acid. Symptoms : · B...
-
Cosmetic surgery or Aesthetic surgery is a unique surgical procedure that focuses on enhancing the appearance through corrections by surgi...
-
Ophthalmologists are physicians with a college degree who have completed medical school and residency. Ophthalmology training provides ey...
No comments:
Post a Comment